ನಾನು ಕರ್ನಾಟಕ ರಾಜ್ಯ  ನನಗೆ MARCUS MULTITRADE Sanskruti house, Wakad, Pune, Maharashtra Pin:- 411057 ಕಂಪನಿಯು ಪೂನ ( ಮಹಾರಾಷ್ಟ) ಕಂಪನಿಯೊಂದು ""ಡಿಜಿಟಲ್ ಇಂಡಿಯಾ ಯೋಜನೆಯಡಿ" ಕ್ಯಾಸ್ ಲೆಸ್ ಯೋಜನೆ ಮಾಡಿಕೊಡುತ್ತೆವೆ ಎಂದು ಸುಮಾರು ಕರ್ನಾಟಕ 600 ಜನರಿಗೆ ಸುಮಾರು 72 ಲಕ್ಷ ರೂಪಾಯಿಗನ್ನು ಮೋಸ ಮಾಡಿದೆ. ದಯಮಾಡಿ ಸಂಬಂದ ಪಟ್ಟ ಕಂಪನಿಯೂ ಡಿಜಿಟಲ್ ಇಂಡಿಯಾ ಹೆಸರು ಉಪಯೋಗಿಸಿಕೊಂಡು ಇಂಡಿಯಾದಲ್ಲಿ ಸುಮಾರು 15000 ಜನರಿಗೆ ಮೋಸ ಮಾಡಿದೆ ಸುಮಾರು 150 ಕೋಟಿ ರೂಗಳನ್ನು ಜನರಿಂದ ತೆಗೆದುಕೊಂಡು ಜನರಿಗೆ ಮೋಸ ಮಾಡಿದೆ. ಕಂಪನಿಯ ವೆಬ್ www.marcuscorporations.com ಈ ಕಂಪನಿಯು ಮೂಲತಹ ಪೂನ ದಲ್ಲಿ ಪ್ರಾರಂಭವಾಗಿದ್ದು ಈ ಕಂಪನಿಯವರು ನಮಗೆ ಕ್ಯಾಸ್ ಲೆಸ್ ಯೋಜನೆ ಮಾಡಿಕೊಡುತ್ತವೆ ಎಂದು ಮತ್ತು ಡಿಜಿಟಲ್ ಇಂಡಿಯಾ ಯೋಜನೆಯಡಿ ಹಣವನ್ನು ದಿನ ದಿನ ಅಕೌಂಟ್ ಆಗುತ್ತೇವೆ ಎಂದು ಜನರನ್ನು ಮೋಸ ಮಾಡಿ ಜನರಿಗೆ ಹಣವನ್ನು ಕೊಡದೇ ಕಂಪನಿಯನ್ನು ಮುಚ್ಚಿಕೊಂಡು ಹೋಗಿರುತ್ತಾರೆ ಕಂಪನಿಯ ವ್ಯವಸ್ಥಾಪಕ ಸಚ್ಚಿನ್ ಎಂಬುವವನ್ನು ಅವನ ಮೊಬೈಲ್ ನಂ. (7447794468, 8446784468), ಸ್ವಿಚ್ ಅಪ್ ಮಾಡಿಕೊಂಡಿರುತ್ತಾನೆ ದಯಮಾಡಿ ನಮಗೆ ಎನಾದರೂ ಸ್ವಲ್ಪ ಸಹಾಯ ಮಾಡಿ ನನ್ನ ಸ್ವಂತ ಹಣ 650000 ರೂಗಳನ್ನು ಕಂಪನಿಗೆ ನೀಡಿರುತ್ತೇನೆ ನನಗೆ ಆ ಕಂಪನಿ ಮೋಸ ಮಾಡಿರುತ್ತಾರೆ ಕಂಪನಿಯ ಎಲ್ಲಾ ದಾಖಲೆಗಳನ್ನು ಮತ್ತು ನಾನು ನನ್ನ ಖಾತೆ ಯಿಂದ ಕಂಪನಿಗೆ ವರ್ಗಾವಣೆ ಮಾಡಿರುವ ಎಲ್ಲಾ ದಾಖಲೆಗಳನ್ನು ಕಳುಹಿಸಿರುತ್ತೇನೆ ನಮ್ಮ ದೇಶದ ಜನರಿಗೆ ಸುಮಾರು 150 ಕೋಟಿಯನ್ನು ಮೋಸ ಮಾಡಿದೆ

RAGHU

9945237606